ದುಬೈ ರೇಡಿಯೋ ಸ್ಟೇಷನ್ ಗೆ ಕಿಚ್ಚ ಸುದೀಪ್ ಗೆ ಆಹ್ವಾನ

ಗುರುವಾರ, 28 ಜನವರಿ 2021 (10:09 IST)
ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಕಿಚ್ಚ ಸುದೀಪ್ ಗೆ ಅಲ್ಲಿನ ರೇಡಿಯೋ ಸ್ಟೇಷನ್ ನಿಂದ ಅತಿಥಿಯಾಗಿ ಬರಲು ಆಹ್ವಾನ ಬಂದಿದೆ.


ಸುದೀಪ್ ಚಿತ್ರ ಜೀವನಕ್ಕೆ 25 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಅವರನ್ನು ದುಬೈ ರೇಡಿಯೋ ಸ್ಟೇಷನ್ ಬಿಗ್ 1062 ಎಫ್ ಎಂ ಸಂಸ್ಥೆ ಅತಿಥಿಯಾಗಿ ಆಹ್ವಾನಿಸಿ ಚಿಟ್ ಚ್ಯಾಟ್ ನಡೆಸಿದೆ. ಸ್ಯಾಂಡಲ್ ವುಡ್ ನಟನಿಗೆ ದುಬೈನಲ್ಲಿ ಅದ್ಧೂರಿ ಸ್ವಾಗತ ಸಿಗುತ್ತಿರುವುದು ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ