ಜೆಕೆ ನಟಿಸಿರುವ ಐರಾವನ್ ಸಿನಿಮಾಗೆ ಕಿಚ್ಚ ಸುದೀಪ್ ಮೆಚ್ಚುಗೆ

ಮಂಗಳವಾರ, 8 ಡಿಸೆಂಬರ್ 2020 (09:55 IST)
ಬೆಂಗಳೂರು: ನಟ ಜಯರಾಮ್ ಕಾರ್ತಿಕ್ ನಾಯಕರಾಗಿ ಅಭಿನಯಿಸುತ್ತಿರುವ ಕನ್ನಡ ಸಿನಿಮಾ ‘ಐರಾವನ್’ಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.


ಕಿಚ್ಚ ಸುದೀಪ್ ರನ್ನು ಭೇಟಿ ಮಾಡಿದ ನಾಯಕ ಜೆಕೆ ಹಾಗೂ ಚಿತ್ರತಂಡ ಟೀಸರ್ ನ್ನು ತೋರಿಸಿದೆ. ಇದನ್ನು ನೋಡಿದ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.  ಜೆಕೆ ನಾಯಕರಾಗಿರುವ ಈ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ನಾಯಕಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ