ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ, ಅಜ್ಜನಾಗುತ್ತಿದ್ದಾರೆ ಸುನೀಲ್ ಶೆಟ್ಟಿ
ಇದೀಗ ಈ ಜೋಡಿ ನಮ್ಮ ಆಶೀರ್ವಾದ 2025ರಲ್ಲಿ ಆಗಮಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇಬ್ಬರಿಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುವ ಈ ಜೋಡಿ ಆಗಾಗ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಚೆಗೆ ಪತ್ನಿ ಅಥಿಯಾಗೆ ರಾಹುಲ್ ರೋಮ್ಯಾಂಟಿಗ್ ಆಗಿ ವಿಶ್ ಮಾಡಿದ್ದರು.