ಡಿ ಬಾಸ್ ದರ್ಶನ್ ಕುರುಕ್ಷೇತ್ರ ಇಂದಿನಿಂದ ಮಲಯಾಳಂನಲ್ಲಿ

ಶುಕ್ರವಾರ, 18 ಅಕ್ಟೋಬರ್ 2019 (10:28 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಈಗಾಗಲೇ ಕನ್ನಡದಲ್ಲಿ, ತೆಲುಗಿನಲ್ಲಿ ಬಿಡುಗಡೆಯಾಗಿ ಐವತ್ತು ದಿನಗಳನ್ನು ಪೂರೈಸಿದ್ದಲ್ಲದ್ದೇ 100 ಕೋಟಿ ಕ್ಲಬ್ ಸೇರಿಕೊಂಡು ದಾಖಲೆ ಮಾಡಿದೆ.


ಆದರೆ ಮಲಯಾಳಂನಲ್ಲಿ ಬಿಡುಗಡೆಯಾಗಿರಲಿಲ್ಲ. ಇಂದಿನಿಂದ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಇಂತಹ ಸಿನಿಮಾಗಳನ್ನು ಮಲಯಾಳಂ ಪ್ರೇಕ್ಷಕರು ಇಷ್ಟಪಡುತ್ತಾರೆ. ಆದರೆ ಬೇರೆ ಭಾಷೆಯಿಂದ ಡಬ್ ಆದ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ