ತಂದೆಯಾಗುತ್ತಿರುವ ಲೂಸ್ ಮಾದ ಯೋಗಿ! ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದು ಹೀಗೆ!
ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪತ್ನಿ ಸಾಹಿತ್ಯ ಪುಟ್ಟ ಮಗುವಿನ ಡ್ರೆಸ್ ಒಂದನ್ನು ಮೈಮೇಲೆ ಹಾಕಿಕೊಂಡಿರುವ ಫೋಟೋ ಪ್ರಕಟಿಸಿರುವ ಯೋಗಿ ‘ನೀನು ಮತ್ತು ನಿನ್ನ ಪುಟ್ಟನನ್ನು ನಾನು ಯಾವತ್ತೂ ಬಯಸಿದ್ದು. ಇದು ಸದ್ಯದಲ್ಲೇ ಆಗಲಿದೆ’ ಎಂದು ವಿಶಿಷ್ಟವಾಗಿ ಬರೆದುಕೊಂಡಿದ್ದಾರೆ. ಯೋಗಿ ಗುಡ್ ನ್ಯೂಸ್ ಹೇಳಿದ್ದಕ್ಕೆ ಅವರಿಗೆ ಇದೀಗ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.