ಮದಗಜ ಚಿತ್ರತಂಡದಿಂದ ಇಂದು ಮಹತ್ವದ ಘೋಷಣೆ

ಶುಕ್ರವಾರ, 25 ಡಿಸೆಂಬರ್ 2020 (09:16 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರತಂಡ ಇಂದು ಕ್ರಿಸ್ ಮಸ್ ದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಡಲಿದೆ.
 


ಇಂದು ಬೆಳಿಗ್ಗೆ 10.10 ಕ್ಕೆ ಚಿತ್ರ ತಂಡ ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಲಿದೆ. ಇದು ಟ್ರೈಲರ್ ರಿಲೀಸ್ ಬಗ್ಗೆ ಇರಬಹುದೇ ಅಥವಾ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯ ಕುರಿತಾಗಿರಬಹುದೇ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಈಗಾಗಲೇ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ