ಜಾಹೀರಾತಿನಲ್ಲಿ ನಟಿಸಲು ಮಹೇಶ್ ಬಾಬು ಪಡೆದ ಸಂಭಾವನೆ ಎಷ್ಟು ಗೊತ್ತಾ?!

ಗುರುವಾರ, 6 ಜುಲೈ 2023 (15:57 IST)
ಹೈದರಾಬಾದ್: ಟಾಲಿವುಡ್ ಸ್ಟಾರ್‍ ಮಹೇಶ್ ಬಾಬು ಪುತ್ರಿ ಸಿತಾರಾ ಈಗ ಜಾಹೀರಾತೊಂದರಲ್ಲಿ ನಟಿಸಿ ಎಲ್ಲರ  ಗಮನ ಸೆಳೆದಿದ್ದಾಳೆ.

ಸಿತಾರಾ ಜ್ಯುವೆಲ್ಲರಿಯ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರದರ್ಶನಗೊಂಡಿದೆ.

ಈಕೆಗೆ ಇನ್ನೂ ವಯಸ್ಸು 11. ಆದರೆ ಈಗಲೇ ಇಷ್ಟೊಂದು ಜನಪ್ರಿಯತೆ ಪಡೆದಿರುವ ಸಿತಾರಾ ಜ್ಯುವೆಲ್ಲರಿ ಜಾಹೀರಾತಿಗಾಗಿ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾಳಂತೆ! ಈಗ ಇನ್ನೂ ಕೆಲವು ಹೀರೋಯಿನ್ ಗಳ ಸಂಭಾವನೆಯೇ ಇಷ್ಟು ಇರಲ್ಲ. ಆದರೆ ಸಿತಾರಾ ಈಗಲೇ ಭರ್ಜರಿ ಸಂಭಾವನೆ ಮೂಲಕ ಎಲ್ಲರನ್ನೂ ದಂಗುಪಡಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ