ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಮೋಕ್ಷಿತಾ, ಶಿಶಿರ್, ಐಶ್ವರ್ಯಾ
ದೊಡ್ಮನೆಯಲ್ಲಿ ತಮ್ಮ ಸ್ನೇಹದಿಂದಲೇ ಗುರುತಿಸಿಕೊಂಡಿದ್ದ ಮೋಕ್ಷಿತಾ, ಐಶ್ವರ್ಯಾ ಹಾಗೂ ಶಿಶಿರ್ ಆಚೆ ಬಂದ್ಮೇಲೂ ಅದೇ ಬಾಂಡಿಂಗ್ ಅನ್ನು ಮುಂದುವರೆಸಿದ್ದಾರೆ.
ಮೋಕ್ಷಿತಾ ಅವರು ತಮ್ಮ ಸ್ನೇಹವನ್ನು ಶಿಶಿರ್ ಹಾಗೂ ಐಶ್ವರ್ಯಾ ಜತೆ ಮುಂದುವರೆಸುವುದಾಗಿ ಹೇಳಿಕೊಂಡಿದ್ದರು.