ಹ್ಯಾಪೀ ಮದರ್ಸ್ ಡೇ: ಅಮ್ಮಂದಿರ ದಿನಕ್ಕೆ ಸೆಲೆಬ್ರಿಟಿಗಳ ಹಳೆಯ ನೆನಪು
ನಟ ರಮೇಶ್ ಅರವಿಂದ್ ತಮ್ಮ ಅಮ್ಮನ ಜತೆಗಿನ ಫೋಟೋ ಪ್ರಕಟಿಸಿ ಅಮ್ಮನೇ ನನಗೆ ಸ್ಪೂರ್ತಿ ಎಂದಿದ್ದಾರೆ. ಇನ್ನು, ನವರಸನಾಯಕ ಜಗ್ಗೇಶ್ ಅಮ್ಮ ಜತೆಗಿರುವ ಮಂದಿಯೇ ಅದೃಷ್ಟವಂತರು ಎಂದಿದ್ದಾರೆ. ಇವರ ಜತೆಗೆ ಹಲವು ಕಿರುತೆರೆ ನಟ-ನಟಿಯರೂ ತಮ್ಮ ಅಮ್ಮನ ಜತೆಗಿನ ನೆನಪು ಮೆಲುಕು ಹಾಕಿಕೊಂಡಿದ್ದಾರೆ.