ಸಿನಿಮಾಗಳಿಂದ ಬ್ರೇಕ್ ಪಡೆಯಲು ನಿರ್ಧರಿಸಿದ ನಿತ್ಯಾ ಮೆನನ್
ನಿತ್ಯಾ ಮೆನನ್ ಬ್ರೇಕ್ ಪಡೆಯಲಿದ್ದಾರೆ, ಮದುವೆಯಾಗಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಕೆಲವು ದಿನದ ಹಿಂದೆ ಹರಿದಾಡುತ್ತಿತ್ತು.
ಇದೀಗ ನಿತ್ಯಾ ಮೆನನ್ ವಿಡಿಯೋ ಮೂಲಕ ಸಿನಿಮಾಗಳಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ. ಆದರೆ ಮದುವೆಯಾಗುತ್ತಿಲ್ಲ. ಅಂತಹ ಯಾವುದೇ ಪ್ಲ್ಯಾನ್ ನನಗೀಗ ಇಲ್ಲ. ಈಗಾಗಲೇ ಬಿಡುಗಡೆಗೆ ಸಿದ್ಧವಗಿರುವ ಐದು ಸಿನಿಮಾಗಳಿವೆ. ನಿರಂತರವಾಗಿ ಕೆಲಸ ಮಾಡಲು ನಾನು ರೋಬೋಟ್ ಅಲ್ಲ ಎಂದಿದ್ದಾರೆ.