ಸಿನಿಮಾಗಳಲ್ಲಿ ಇನ್ನು ನೋ ಕಿಸ್ಸಿಂಗ್, ನೋ ಹಗ್ಗಿಂಗ್!

ಶುಕ್ರವಾರ, 29 ಮೇ 2020 (09:05 IST)
ನವದೆಹಲಿ: ಎಲ್ಲಾ ಕೊರೋನಾ ಮಹಿಮೆ! ಸಿನಿಮಾಗಳಲ್ಲಿ ಇನ್ನು ಕಿಸ್, ಹಗ್ ಮಾಡೋ ದೃಶ್ಯಗಳನ್ನು ಮಾಡುವ ಹಾಗಿಲ್ಲ.  ರೊಮ್ಯಾನ್ಸ್ ದೃಶ್ಯಗಳಿಗೆ ಬ್ರೇಕ್ ಹಾಕಲಾಗಿದೆ.


ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಸಿಕ್ಕರೂ ಪರಸ್ಪರ ತಬ್ಬಿಕೊಳ್ಳುವ, ಕಿಸ್ ಮಾಡುವ ದೃಶ್ಯಗಳನ್ನು ಅವಾಯ್ಡ್ ಮಾಡಬೇಕೆಂದು ಸೂಚಿಸಲಾಗಿದೆ. ಇದೆಲ್ಲವೂ ಕೊರೋನಾ ಹರಡುವಿಕೆ ತಡೆಯುವ ಸಲುವಾಗಿ.

ಅಷ್ಟೇ ಅಲ್ಲದೆ, ಸಿನಿಮಾ ಸೆಟ್ ನಲ್ಲಿ ಸಿಗರೇಟು ಹಂಚಿಕೊಳ‍್ಳುವುದು ಮಾಡುವ ಹಾಗಿಲ್ಲ. ಸೆಟ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ