ಫೇಸ್ಬುಕ್ ಲೈವ್`ನಲ್ಲಿ ಪಾರೂಲ್ ಯಾದವ್ ಮಸ್ತ್ ಹೋಳಿ ಸೆಲಬ್ರೇಶನ್

ಸೋಮವಾರ, 13 ಮಾರ್ಚ್ 2017 (14:38 IST)
ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಟ-ನಟಿಯರು ಸಹ ಹೋಳಿ ಸಂಭ್ರಮದಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡದ ನಟಿ ಪಾರುಲ್ ಯಾದವ್ ಸಹ ಭರ್ಜರಿ ಹೋಳಿಯಾಡಿದ್ದು, ಫೇಸ್ಬುಕ್`ನಲ್ಲಿ ಲೈವ್ ಮಾಡಿದ್ದಾರೆ. 





















ವಿಡಿಯೋ ಕೃಪೆ: ಫೇಸ್ ಬುಕ್



ವೆಬ್ದುನಿಯಾವನ್ನು ಓದಿ