ಪಾರ್ವವತಮ್ಮ ರಾಜಕುಮಾರ್ ಬರ್ತ್ ಡೇ: ಅಮ್ಮನ ನೆನೆದ ಪುನೀತ್ ರಾಜಕುಮಾರ್

ಭಾನುವಾರ, 6 ಡಿಸೆಂಬರ್ 2020 (09:49 IST)
ಬೆಂಗಳೂರು: ಡಾ. ರಾಜಕುಮಾರ್ ಧರ್ಮಪತ್ನಿ, ಹಲವು ನಟ-ನಟಿಯರಿಗೆ ಗಾಡ್ ಫಾದರ್ ಆಗಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನವಿಂದು. ಅಮ್ಮನ ಬರ್ತ್ ಡೇ ದಿನದಂದು ಪುತ್ರ ಪುನೀತ್ ಅವರನ್ನು ಸ್ಮರಿಸಿಕೊಂಡಿದ್ದಾರೆ.


ಪಾರ್ವತಮ್ಮ ರಾಜಕುಮಾರ್ ಇಂದು ನಮ್ಮ ಜೊತೆಗಿಲ್ಲದೇ ಇದ್ದರೂ ಅಭಿಮಾನಿಗಳು ಅವರ ಜನ್ಮದಿನವನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ನೆನಪು ಮಾಡಿಕೊಂಡಿದ್ದಾರೆ. ಪುತ್ರ ಪುನೀತ್ ರಾಜಕುಮಾರ್ ಕೂಡಾ ಫೋಟೋ ಮೂಲಕ ಅಮ್ಮನ ಜನ್ಮದಿನವನ್ನು ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ