ಮಗಳಂದಿರ ದಿನಕ್ಕೆ ಐರಾಗೆ ಮುದ್ದಿನ ಸಂದೇಶ ಬರೆದ ರಾಧಿಕಾ ಪಂಡಿತ್
ಐರಾ ನೀನು ನೋಡಲು, ಸ್ವಭಾವದಲ್ಲಿ ಅಪ್ಪನಂತೇ ಇರಬಹುದು. ಆದರೆ ನಿನ್ನಲ್ಲಿ ನಾನು ನನ್ನನ್ನು ನೋಡುತ್ತೇನೆ. ನೀನು ನನಗೆ ದೇವರು ಕೊಟ್ಟ ವರ. ಹ್ಯಾಪೀ ಡಾಟರ್ಸ್ ಡೇ ಎಂದು ರಾಧಿಕಾ ಸಂದೇಶದ ಜೊತೆಗೆ ಫೋಟೋವನ್ನು ಪ್ರಕಟಿಸಿದ್ದಾರೆ.
ರಾದಿಕಾ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಇಂದು ಮಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.