ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಫೋಟೋ ಶೂಟ್
ಇತ್ತೀಚೆಗೆ ಯಶ್-ರಾಧಿಕಾ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಸ್ಟೈಲಿಶ್ ಆಗಿ ಆಗಮಿಸಿದ್ದರು. ಇದೇ ಲುಕ್ ನಲ್ಲಿ ಇಬ್ಬರೂ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಇಬ್ಬರೂ ಈಗ ಫೋಟೋಗಳನ್ನು ಹಂಚಿಕೊಂಡಿದ್ದು, ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯ ಲುಕ್ ಗೆ ಫಿದಾ ಆಗಿದ್ದಾರೆ.