ಅಭಿಮಾನಿಗಳಿಗೆ ಖುಷಿಕೊಡಲಿದ್ದಾರಂತೆ ರಾಧಿಕಾ ಪಂಡಿತ್
ಕಳೆದ ಕೆಲವು ದಿನಗಳು ಎಲ್ಲರಿಗೂ ತ್ರಾಸದಾಯಕವಾಗಿತ್ತು. ಹಲವರು ನೋವು ಅನುಭವಿಸಿದರು, ತಮ್ಮ ಆಪ್ತರನ್ನು ಕಳೆದುಕೊಂಡರು. ಮಾನಸಿಕವಾಗಿ ನಾವೆಲ್ಲರೂ ಕುಗ್ಗಿ ಹೋಗಿದ್ದೆವು. ಆದರೆ ಯಾರೂ ಧೃತಿಗೆಡಬೇಡಿ, ಒಳ್ಳೆಯ ಕಾಲ ಬರುತ್ತದೆಂಬ ಭರವಸೆಯಲ್ಲಿ ಬದುಕೋಣ ಎಂದು ರಾಧಿಕಾ ಹೇಳಿದ್ದಾರೆ.