ಲಾಕ್ ಡೌನ್ ವೇಳೆ ಬಿಬಿಎಂಪಿ ನೌಕರರ ಜತೆ ಕಳೆದ ರಾಗಿಣಿ ದ್ವಿವೇದಿ

ಸೋಮವಾರ, 30 ಮಾರ್ಚ್ 2020 (10:15 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಲಾಕ್ ಡೌನ್ ವೇಳೆ ಬಿಬಿಎಂಪಿ ನೌಕರರ ಜತೆ ಮಾತುಕತೆ ನಡೆಸಿ ಧನ್ಯವಾದ ಸಲ್ಲಿಸಿದ್ದಾರೆ.


ರಾಗಿಣಿ ತಮ್ಮ ಮನೆಯ ಬಳಿ ಕೆಲಸ ಮಾಡುತ್ತಿದ್ದ ಬಿಬಿಎಂಪಿ ನೌಕರರ ಜತೆ ಚಿಟ್ ಚಾಟ್ ಮಾಡಿದ್ದು, ಅವರ ಕೆಲಸದ ಬಗ್ಗೆ, ಸವಾಲುಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿಯೂ, ಕೊರೋನಾ ಭೀತಿ ಇರುವಾಗಲೂ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ