ರಾಜಮೌಳಿ “ಆರ್ ಆರ್ ಆರ್ “ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾಗಿದೆಯೇ?
ಆದರೆ ಮೂಲದ ಪ್ರಕಾರ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಚಿತ್ರವನ್ನು ಮುಂದೂಡಲಾಗುವುದಿಲ್ಲ. ಆಲಿಯಾ ಭಟ್ ಅವರು ಕೊರೊನಾ ಸೋಂಕಿನಿಂದ ಗುಣಮುಖಳಾಗಿ ಶೀಘ್ರದಲ್ಲಿಯೇ ಸೆಟ್ ಗೆ ಬರಲಿದ್ದಾರೆ. ಹಾಗಾಗಿ ಚಿತ್ರ ಮೊದಲೇ ನಿಗದಿಯಾದಂತೆ ಅಕ್ಟೋಬರ್ 13ರಂದೇ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ್ದಾರೆ ಎನ್ನಲಾಗಿದೆ.