ಇನ್ಮುಂದೆ ಸೆಕ್ಸ್ ಮಾಡುವುದಿಲ್ಲವಂತೆ ನಟಿ ರಾಖಿ ಸಾವಂತ್. ಕಾರಣವೇನು ಗೊತ್ತಾ?

ಮಂಗಳವಾರ, 30 ಅಕ್ಟೋಬರ್ 2018 (11:10 IST)
ಮುಂಬೈ : ಇತ್ತೀಚೆಗಷ್ಟೆ ನಟಿ ತನುಶ್ರೀ ದತ್ತ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಇದೀಗ ಹೊಸದೊಂದು ಹೇಳಿಕೆ ನೀಡುವ ಮೂಲಕ ಬಾಲಿವುಡ್‍ನಲ್ಲಿ ಸಂಚಲನ ಮೂಡಿಸಿದ್ದಾರೆ.


ನಟಿ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಇದು ಈಗ ವೈರಲ್ ಆಗಿದೆ. ಅದರಲ್ಲಿ ನಟಿ ರಾಖಿ ಸಾವಂತ್, “ನನ್ನ ದೇಹ ಈಗ ದೇಗುಲವಾಗಿದೆ. ನಾನು ಸಾಕ್ಷಾತ್ ದೇವರ ಸ್ವರೂಪ. ನಾನು ಈಗ ಬದಲಾಗಿದ್ದೇನೆ. ಈಗ ನಾನು ದೇವರ ಧ್ಯಾನದಲ್ಲಿ ಮಗ್ನಳಾಗಿದ್ದೇನೆ. ನಾನು ಇನ್ಮುಂದೆ ಸೆಕ್ಸ್ ಮಾಡುವುದಿಲ್ಲ. ನೇರವಾಗಿ ಮದುವೆಯಾಗುತ್ತೇನೆ’ ಎಂದು ಹೇಳಿದ್ದಾರೆ.


ಹಾಗೇ ತನುಶ್ರೀ ದತ್ತಾ ಒಮ್ಮೆ  ತಲೆ ಕೂದಲನ್ನು ಬೋಳಿಸಿದ್ದರು ಎಂಬುದಾಗಿ ಹೇಳಿದ್ದು, ಇದಕ್ಕೆ ಕಾರಣವೆನೆಂಬುದನ್ನು ಕೂಡ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.” ಖ್ಯಾತ ಗಾಯಕ ಮಿಕಾ ಸಿಂಗ್ ನನಗೆ ಕಿಸ್ ಮಾಡಿದ್ದ ಕಾರಣ ನನ್ನ ಮೇಲಿನ ಪ್ರೀತಿಗೆ ತನುಶ್ರೀ ತಲೆಕೂದಲು ಬೋಳಿಸಿ ಆಶ್ರಮಕ್ಕೆ ಹೋಗಿದ್ದಳು. ಮಿಕಾ ಸಿಂಗ್ ನನಗೆ ಕಿಸ್ ಮಾಡಿದ್ದು ತನುಶ್ರೀಗೆ ಇಷ್ಟವಿರಲಿಲ್ಲ. ನನ್ನನ್ನು ಬಿಟ್ಟು ನಿನಗೆ ಯಾರೂ ಕಿಸ್ ಮಾಡಬಾರದು ಎಂದು ತನುಶ್ರೀ ಹೇಳಿದ್ದರು ಎಂಬುದಾಗಿ ನಟಿ ರಾಖಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ