ಶಾನ್ವಿ ಶ್ರೀವಾಸ್ತವ್ ಗೆ ತನಗೆ ಸ್ಪೆಷಲ್ ಎಂದ ರಕ್ಷಿತ್ ಶೆಟ್ಟಿ
ನೀನು ನನಗೆ ಕೇವಲ ಸಹ ನಟಿ ಅಲ್ಲ. ನನ್ನ ಕಷ್ಟ ಮತ್ತು ಖುಷಿಯ ಕ್ಷಣದಲ್ಲೂ ಜತೆಯಾಗಿದ್ದವಳು ಎಂದು ರಕ್ಷಿತ್ ತಮ್ಮಿಬ್ಬರ ಸ್ನೇಹದ ಬಗ್ಗೆ ಬರೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಕ್ಷಿತ್ ಜೀವನದಲ್ಲಿ ರಶ್ಮಿಕಾ ಮಂದಣ್ಣ ಜತೆಗಿನ ಬ್ರೇಕ್ ಅಪ್ ದೊಡ್ಡ ಶಾಕ್ ಆಗಿತ್ತು. ಇಂತಹ ಕಠಿಣ ಸಂದರ್ಭಗಳಲ್ಲೂ ತಮ್ಮ ಜತೆಗೆ ನಿಂತ ಶಾನ್ವಿಗೆ ರಕ್ಷಿತ್ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.