ಗೆಳೆಯ ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಬರೆದ ಪಕ್ಕಾ ದೋಸ್ತ್ ಶೈಲಿಯ ವಿಶ್ ಹೇಗಿದೆ ಗೊತ್ತಾ?!
‘ಜೊತೆಯಲ್ಲಿದ್ದವರು, ಜೊತೆಯಲ್ಲೇ ಬೆಳೆದವ್ರಿಗೆ ಸಕ್ಸಸ್ ಸಿಕ್ಕಿದಾಗ ಅವ್ರಿಗಿಂತ ಜಾಸ್ತಿ ನಮಗೆ ಖುಷಿಯಾಗುತ್ತೆ. ಅಂತದ್ರಲ್ಲಿ ಅವರ ಸಿನಿಮಾ ಐದು ಸಿನಿಮಾಗಳಲ್ಲಿ ರಿಲೀಸ್ ಆಗುವಾಗ ಖುಷಿ ಐನೂರು ಪಟ್ಟು ಹೆಚ್ಚಾಗುತ್ತದೆ. ಮಗ ನಿನ್ನ ಸಕ್ಸಸ್ ಸೆಲೆಬ್ರೇಟ್ ಮಾಡಕ್ಕೆ ಕಾಯ್ತಿದ್ದೀನಿ’ ಎಂದು ರಕ್ಷಿತ್ ತಮ್ಮದೇ ಶೈಲಿಯಲ್ಲಿ ವಿಶ್ ಮಾಡಿದ್ದಾರೆ.