ಅಪರೂಪಕ್ಕೆ ಲೈವ್ ಬಂದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹೇಳಿದ್ದೇನು ಗೊತ್ತಾ?
ಇನ್ನು, ವ್ಯಾಕ್ಸಿನ್ ವಿಚಾರಕ್ಕೆ ಬಂದರೆ ತಾನು ಅಮೆರಿಕನ್ ವ್ಯಾಕ್ಸಿನ್ ಗೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಹಲವು ಗೊಂದಲ ಕ್ರಿಯೇಟ್ ಆಗಿದೆ. ನಾನಿನ್ನೂ ವ್ಯಾಕ್ಸಿನ್ ತಗೊಂಡಿಲ್ಲ. ನಾನು ಮೊಡೆರ್ನಾ ವ್ಯಾಕ್ಸಿನ್ ಗೆ ಕಾಯುತ್ತಿದ್ದೇನೆ ಎಂದಿದ್ದಾರೆ. ಅವರ ಈ ಹೇಳಿಕೆ ಟ್ರೋಲ್ ಆಗೋದು ಖಂಡಿತಾ. ಅದೇನೇ ಇದ್ದರೂ ಅಪರೂಪಕ್ಕೆ ರಮ್ಯಾ ಲೈವ್ ಬಂದಿದ್ದು, ಅಭಿಮಾನಿಗಳಿಗಂತೂ ಖುಷಿಕೊಟ್ಟಿದೆ.