ನಿತಿನ್ ಅಭಿನಯದ ‘ರಂಗ್ ದೇ’ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ

ಶನಿವಾರ, 27 ಮಾರ್ಚ್ 2021 (12:04 IST)
ಹೈದರಾಬಾದ್ : ಯುವ ನಟ ನಿತಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ರೊಮ್ಯಾಂಟಿಕ್ ಮತ್ತು ಹಾಸ್ಯ ಚಿತ್ರ ‘ ರಂಗ್ ದೇ’ ಮಾರ್ಚ್ 26ರಂದು ಬಿಡುಗಡೆಯಾಗಿದೆ. ಇದಕ್ಕೆ ಜನರು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಆದರೆ ವಿವಿಧ ಭಾಷೆಗಳ ಚಿತ್ರಗಳನ್ನು ಸೋರಿಕೆ ಮಾಡಿದ ಪೈರಸಿ ವೆಬ್ ಸೈಟ್ ತಮಿಳು ರಾಕರ್ಸ್  ಇದೀಗ ಈ ಚಿತ್ರವನ್ನು ಸೋರಿಕೆ ಮಾಡಿದ್ದಾರೆ. ಇದು ವೆಬ್ ಸೈಟ್ ನಲ್ಲಿ ಅಕ್ರಮ ಡೌನ್ ಲೋಡ್ ಗೆ ಲಭ್ಯವಿದೆ ಎನ್ನಲಾಗಿದೆ.

ಇದೀಗ ನಿತಿನ್ ಮತ್ತು ಕೀರ್ತಿಸುರೇಶ್ ಚಿತ್ರ ಕೂಡ ಪೈರಸಿಗೆ ಬಲಿಯಾಗಿದೆ. ಇದರಿಂದ ಚಿತ್ರದ ಗಲ್ಲಾ ಪೆಟ್ಟಿಗೆ ಸಂಗ್ರಹದಲ್ಲಿ ಸಮಸ್ಯೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ