ತೆಲುಗು ಕಾರ್ಯಕ್ರಮಕ್ಕೆ ಕೊಡವ ಸೀರೆ ಉಟ್ಟು ಬಂದ ರಶ್ಮಿಕಾ ಮಂದಣ್ಣ
ಇದೀಗ ತೆಲುಗು ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ರಶ್ಮಿಕಾ ಪಕ್ಕಾ ಕೊಡವ ಸ್ಟೈಲ್ ನಲ್ಲಿ ಸೀರೆ ಉಟ್ಟುಕೊಂಡು ಬಂದ ಎಲ್ಲರ ಗಮನ ಸೆಳೆದಿದ್ದರು.
ಕೊಡವ ಸೀರೆ ಮೇಲಿನ ಪ್ರೀತಿಯಿಂದ ಈ ಉಡುಪಿನಲ್ಲಿ ಬಂದಿರುವುದಾಗಿ ರಶ್ಮಿಕಾ ಹೇಳಿಕೊಂಡಿದ್ದರು. ಅವರ ಈ ಫೋಟೋಗೆ ನೆಟ್ಟಿಗರು ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.