ಫೋರ್ಬ್ಸ್ ಪಟ್ಟಿಯಲ್ಲಿ ನಂ.1 ಆದ ರಶ್ಮಿಕಾ ಮಂದಣ್ಣ
ಒಟ್ಟು 9.88 ರೇಟಿಂಗ್ ಪಡೆದಿರುವ ರಶ್ಮಿಕಾ ನಂ.1 ಆಗಿದ್ದರೆ, 9.67 ರೇಟಿಂಗ್ ಪಡೆದಿರುವ ವಿಜಯ್ ದೇವರಕೊಂಡ ದ್ವಿತೀಯ ಸ್ಥಾನಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಗೆ (9.57 ರೇಟಿಂಗ್) ಮೂರನೇ ಸ್ಥಾನವಿದೆ.