ಬ್ಯೂಟಿ ಸಿಕ್ರೆಟ್ ನ್ನು ರಿವೀಲ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ತಮ್ಮ ಸ್ಕೀನ್ ನ್ನು ರಕ್ಷಿಸಿಕೊಳ್ಳಲು ಪ್ರತಿದಿನ ಕ್ಲೆನ್ ಸರ್, ಬಿಟಮಿನ್ ಸಿ ಸಿರಮ್, ಮಾಯಿಶ್ಚರೈಸರ್, ಸನ್ ಸ್ಕ್ರೀನ್ ಹಾಗೂ ಬಾಡಿಲೋಶನ್ ಬಳಸುತ್ತಾರಂತೆ ಹಾಗೇ ಅಪರೂಪಕ್ಕೆ ಲಿಪ್ ಸ್ಕ್ರಬ್, ಸೂದಿಂಗ್ ಲೋಷನ್ ಹಾಗೂ ಫೇಸ್ ಎಕ್ಸ್ ಪೋಲಿಯೇಟರ್ ನ್ನು ಬಳಸುತ್ತಾರಂತೆ.