ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ನಟಿ ಶ್ರುತಿ ಹಾಸನ್

ಬುಧವಾರ, 29 ಜುಲೈ 2020 (22:04 IST)
ನಟಿ ಶ್ರುತಿ ಹಾಸನ್ ತಮ್ಮ ಬ್ಯೂಟಿ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.

ನಟಿ ಶ್ರುತಿ ಹಾಸನ್ ಬಾಡಿ ಶೇಮಿಂಗ್ ಹಾಗೂ ಬ್ಯೂಟಿ ಸ್ಟ್ಯಾಂಡರ್ಡ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲಿಗೆ ಒತ್ತಡವಿದ್ದರೂ ಸಹ ತಮ್ಮ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ನನ್ನ ವಯಕ್ತಿಕ ಆಯ್ಕೆ. ಇದಾದ ಬಳಿಕ ಹಲವರು ವಿವಿಧ ರೀತಿ ಕಮೆಂಟ್ ಮಾಡುತ್ತಿದ್ದರೂ ಅವನ್ನು ತಾವು ಸ್ವೀಕರಿಸುವಾಗಿ ಹೇಳಿದ್ದಾರೆ.

ದೇಹ ಮತ್ತು ಮನಸ್ಸಿನ ಬದಲಾವಣೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು ಎಂದು ನಟಿ ಶ್ರುತಿ ಹಾಸನ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ