ರೂಮರ್ ಗೆ ತೆರೆ ಎಳೆದ ರಶ್ಮಿಕಾ ಮಂದಣ್ಣ: ಮಹೇಶ್ ಬಾಬು ಜತೆ ರೊಮ್ಯಾನ್ಸ್ ಪಕ್ಕಾ!

ಶನಿವಾರ, 1 ಜೂನ್ 2019 (09:09 IST)
ಹೈದರಾಬಾದ್: ತೆಲುಗಿನಲ್ಲಿ ಒಂದಾದ ಮೇಲೊಂದರಂತೆ ಘಟಾನುಘಟಿ ನಾಯಕರ ಚಿತ್ರಗಳಿಗೆ ನಾಯಕಿಯಾಗುತ್ತಿರುವ ರಶ್ಮಿಕಾ ಮಂದಣ್ಣ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿರುವುದನ್ನು ಬಹಿರಂಗಪಡಿಸಿದ್ದಾರೆ.


ಅದೂ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗುವ ಅದೃಷ್ಟ ರಶ್ಮಿಕಾಗೆ ಒಲಿದು ಬಂದಿದೆ. ಸರಿಲೆರು ನಿಕೆವ್ವರು ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದುವರೆಗೆ ಮಹೇಶ್ ಬಾಬು ಜತೆ ರಶ್ಮಿಕಾ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಗಾಸಿಪ್ ಹರಿದಾಡುತ್ತಿತ್ತು. ಇದೀಗ ಸ್ವತಃ ರಶ್ಮಿಕಾ ಇದನ್ನು ಕನ್ ಫರ್ಮ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ