ರಾಕಿಂಗ್ ಸ್ಟಾರ್ ಗೆ ಜೋಡಿಯಾಗ್ತಾರಾ ರಕ್ಷಿತ್ ಶೆಟ್ಟಿ ಮುದ್ದಿನ ಹುಡುಗಿ?
ಇದೇ ಹರ್ಷ ಮಾಸ್ಟರ್ ನಿರ್ದೇಶಲಿರುವ ಯಶ್ ಅಭಿನಯದ ‘ರಾಣಾ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ ಇದಿನ್ನೂ ಪಕ್ಕಾ ಆಗಿಲ್ಲ. ಮೂಲಗಳ ಪ್ರಕಾರ ಅಕ್ಟೋಬರ್ ನಂತರ ಹರ್ಷ ರಾಣಾ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ.