ನಾಗಾರ್ಜುನ ಪುತ್ರನ ಜತೆಗೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?
ಈ ಪಾತ್ರಕ್ಕೆ ಈಗ ರಶ್ಮಿಕಾ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ರಶ್ಮಿಕಾ ಈಗಾಗಲೇ ಮಹೇಶ್ ಬಾಬು ಜತೆ ಸರಿಲೇರು ನೀಕೆವ್ವರು, ನಿತಿನ್ ಜತೆ ಇನ್ನೊಂದು ಸಿನಿಮಾ, ತಮಿಳಿನಲ್ಲಿ ಕಾರ್ತಿ ಜತೆ ಮತ್ತೊಂದು ಸಿನಿಮಾ ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಈ ನಡುವೆ ಈ ಹೊಸ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಾರಾ ಕಾದುನೋಡಬೇಕಿದೆ.