ಡ್ರೆಸ್ ನಿಂದ ಮುಜುಗರಕ್ಕೊಳಗಾದ ರಶ್ಮಿಕಾ ಮಂದಣ್ಣ
ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ರಶ್ಮಿಕಾ ತುಂಡುಡುಗೆ ತೊಟ್ಟು ತೆರಳಿದ್ದರು. ಆದರೆ ಫೋಟೋಗೆ ಪೋಸ್ ಕೊಡುವಾಗ ಆಕೆಯ ಡ್ರೆಸ್ ಎಲ್ಲೆಂದರಲ್ಲಿ ಹಾರಾಡುತ್ತಿತ್ತು. ಇದರಿಂದ ರಶ್ಮಿಕಾ ಮುಜುಗರಕ್ಕೊಳಗಾದರು.
ಇದೇ ರೀತಿ ರಶ್ಮಿಕಾ ಹಲವು ಬಾರಿ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾಗಿದ್ದು ಇದೆ. ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲೂ ರಶ್ಮಿಕಾ ತೊಟ್ಟಿದ್ದ ಡ್ರೆಸ್ ಟ್ರೋಲ್ ಗೊಳಗಾಗಿತ್ತು. ಇದೀಗ ರಶ್ಮಿಕಾ ಅಂತಹದ್ದೇ ಪ್ರಮಾದವೆಸಗಿದ್ದು, ನೆಟ್ಟಿಗರು ಆಕೆಗೆ ಉರ್ಫಿ ಜಾವೇದ್ ಎರಡನೇ ಅವತಾರ ಎಂದು ಟಾಂಗ್ ಕೊಟ್ಟಿದ್ದಾರೆ.