ಮಗಳ ಮದುವೆಯಲ್ಲಿ ಹಳೆಯ ಗೆಳೆಯರನ್ನೆಲ್ಲಾ ನೆನೆದ ಕ್ರೇಜಿ ಸ್ಟಾರ್ ರವಿಚಂದ್ರನ್
ಅಷ್ಟೇ ಅಲ್ಲ, ಈಗ ರವಿಚಂದ್ರನ್ ತಮ್ಮ ಕುಟುಂಬ ಸಮೇತ ತಮ್ಮ ಚಿತ್ರರಂಗದ ಸ್ನೇಹಿತರ ಮನೆಗೆ ಭೇಟಿ ನೀಡಿ ಆಹ್ವಾನ ಪತ್ರಿಕೆ ಹಂಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದ ದಿನದಿಂದಲೂ ತಮ್ಮ ಜತೆಗಿದ್ದ ಜಗ್ಗೇಶ್, ಸುಧಾರಾಣಿ ಮುಂತಾದ ಸ್ನೇಹಿತರನ್ನು ತಾವೇ ಖುದ್ದಾಗಿ ಹೋಗಿ ಆಹ್ವಾನಿಸಿ ಬಂದಿದ್ದಾರೆ ರವಿಮಾಮ.