ವಿಜಯ್ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ ಖ್ಯಾತ ನಟಿ

ಮಂಗಳವಾರ, 8 ಡಿಸೆಂಬರ್ 2020 (12:50 IST)
ಚೆನ್ನೈ : ವಿಜಯ್ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ. ಇತ್ತೀಚೆಗೆ ಬಿಡುಗಡೆಯಾದ  ಮರ್ಸಲ್ , ಬಿಗಿಲ್, ಸರ್ಕಾರ್ ಚಿತ್ರಗಳು ದಾಖಲೆ ಸಂಗ್ರಹಿಸಿವೆ.

ಇಂತಹ ಮಾನ್ ಕಲಾವಿದನ ಜೊತೆ ನಟಿಸಲು ಬಯಕೆಯನ್ನು 30 ವರ್ಷದ ನಟಿಯೊಬ್ಬರು ಹೊರಹಾಕಿದ್ದಾರೆ. ಅವರು ಬೇರೆ ಯಾರು ಅಲ್ಲ. ತಮಿಳು-ತೆಲುಗು ಚಿತ್ರರಂಗದ ಜನಪ್ರಿಯ ನಟಿ ರಾಶಿ ಖನ್ನಾ. ರಾಶಿ ಖನ್ನಾ ಅವರು ತಮ್ಮ ಜೀವಿತಾವಧಿಯಲ್ಲಿ ವಿಜಯ್ ಜೊತೆ ಚಿತ್ರವೊಂದರಲ್ಲಿ ನಟಿಸುವ ಬಯಕೆಯನ್ನು  ವ್ಯಕ್ತಪಡಿಸಿದ್ದಾರೆ. ಅವರು ವಿಜಯ್ ಜೊತೆ ನಟಿಸಿದರೆ ತಮ್ಮ ಮಾರುಕಟ್ಟೆಯಲ್ಲಿ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ