ಪ್ರಭಾಸ್ ಸಿನಿಮಾ ಮುಹೂರ್ತಕ್ಕೆ ರಾಕಿ ಭಾಯ್ ಯಶ್ ಚೀಫ್ ಗೆಸ್ಟ್

ಶುಕ್ರವಾರ, 15 ಜನವರಿ 2021 (09:45 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಈಗ ತೆಲುಗಿನಲ್ಲೂ ಅವರ ಹವಾ ನಡೆದಿದೆ.


ಕನ್ನಡದ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಪ್ರಭಾಸ್ ನಾಯಕರಾಗಿ ಅಭಿನಯಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಮುಹೂರ್ತ ಹೈದರಾಬಾದ್ ನಲ್ಲಿ ಇಂದು 11 ಗಂಟೆಗೆ ನಡೆಯಲಿದೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ