ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ

ಶನಿವಾರ, 8 ಜುಲೈ 2023 (16:14 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಈಗ ವಿಶ್ವದಾದ್ಯಂತ ಫ್ಯಾನ್ಸ್ ಇದ್ದಾರೆ ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ.

ರಾಕಿ ಭಾಯಿ ಇದೀಗ ಮಲೇಷ್ಯಾಕ್ಕೆ ತೆರಳಿದ್ದಾರೆ. ಅಲ್ಲಿ ಚಿನ್ನದ ಶೋ ರೂಂ ಒಂದರ ಉದ್ಘಾಟನೆಗೆ ಯಶ್ ತೆರಳಿದ್ದು, ರಾಕಿ ಭಾಯಿ ನೋಡಿ ಅಲ್ಲಿನ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.

ಇನ್ನು, ಕಾರ್ಯಕ್ರಮದಲ್ಲಿ ಯಶ್ ಗೆ ಕುಟುಂಬದ ಫೋಟೋವೊಂದನ್ನು ಗಿಫ್ಟ್ ಆಗಿ ನೀಡಲಾಗಿದೆ. ಯಶ್ ಗೆ ಭಾರೀ ಜೈಕಾರದ ಮೂಲಕ ಸ್ವಾಗತ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ