ಪತ್ನಿ, ಮಕ್ಕಳ ಜೊತೆ ರಾಕಿಂಗ್ ಸ್ಟಾರ್ ಯಶ್ ರಜಾ ಮಜಾ
ರಾಧಿಕಾ, ಮತ್ತು ಮಕ್ಕಳಾದ ಐರಾ, ಯಥರ್ವ್ ಜೊತೆ ಯಶ್ ಅನಿಮಲ್ ಪಾರ್ಕ್ ಗೆ ಭೇಟಿ ನೀಡಿದ್ದಾರೆ. ಇಲ್ಲಿ ಹಕ್ಕಿಗಳ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿರುವ ಕ್ಷಣಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಕೆಜಿಎಫ್ 2 ಬಿಡುಗಡೆಯಾದ ಬೆನ್ನಲ್ಲೇ ಯಶ್ ಕುಟುಂಬದ ಜೊತೆ ಗೋವಾ ಟ್ರಿಪ್ ಹೋಗಿ ಬಂದಿದ್ದರು. ಇದೀಗ ಮತ್ತೆ ಕುಟುಂಬದ ಜೊತೆ ಸುತ್ತಾಡುತ್ತಿದ್ದಾರೆ.