ರವಿಚಂದ್ರನ್ ಪುತ್ರ ನಾನು ಅವಳು ಎನ್ನುತ್ತಿರುವುದೇಕೆ?!
ಹೊಸತನ ಲವ್ ಸ್ಟೋರಿಯಿರುವ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಲಿದೆ. ಬಹುಭಾಷಾ ಚಿತ್ರವಾದ್ದರಿಂದ ಎಲ್ಲಾ ಭಾಷೆಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅಗಸ್ಟ್ ನಲ್ಲಿ ವಿಕ್ರಂ ಹುಟ್ಟುಹಬ್ಬವಿದ್ದು ಆ ಸಂದರ್ಭಕ್ಕೆ ಮೊದಲ ಟೀಸರ್ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದೆಯಂತೆ ಚಿತ್ರತಂಡ.