ಬಿಗ್ ಬಾಸ್ 14 ರಲ್ಲಿ ಸಲ್ಮಾನ್ ಖಾನ್ ಬಿಗ್ ಪ್ರಶ್ನೆ?

ಶನಿವಾರ, 22 ಆಗಸ್ಟ್ 2020 (16:48 IST)
ಬಿಗ್ ಬಾಸ್ 14 ಶುರುವಾಗುವುದಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ ನಟ ಸಲ್ಮಾನ್ ಖಾನ್ ಹೊಸ ಟ್ವಿಸ್ಟ್ ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 14 ರ ಪ್ರೋಮೋ ಈಚೆಗೆ ಬಿಡುಗಡೆಗೊಂಡಿದ್ದು ಸಖತ್ ವೈರಲ್ ಆಗಿದೆ.
ಈ ನಡುವೆ ಪ್ರೋಮೋದಲ್ಲಿ ನಟ ಸಲ್ಮಾನ್ ಖಾನ್ ಪ್ರಶ್ನಾರ್ಥಕ ಚಿನ್ಹೆ ತೋರಿಸಿರೋದು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಸಾಕಷ್ಟು ಮನರಂಜನೆ ಜೊತೆಗೆ ಹಲವು ಬದಲಾವಣೆಗಳೊಂದಿಗೆ ಬಿಗ್ ಬಾಸ್ 14 ಸರಣಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ