ಸಾಲು ಸಾಲು ಚಿತ್ರ ಬಿಡುಗಡೆಗೆ ಬೇಕು ನಿರ್ಮಾಪಕರ ಪ್ಲ್ಯಾನ್

ಸೋಮವಾರ, 27 ಸೆಪ್ಟಂಬರ್ 2021 (12:09 IST)
ಬೆಂಗಳೂರು: ಅಕ್ಟೋಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರೇನೋ ಸಿದ್ಧತೆ ನಡೆಸಿದ್ದಾರೆ. ಆದರೆ ಸಾಲು ಸಾಲು ಸಿನಿಮಾಗಳು ಒಟ್ಟಿಗೇ ಬಿಡುಗಡೆಯಾದರೆ ಯಾವುದೇ ಲಾಭವಾಗದು.


ಈಗಾಗಲೇ ಭಜರಂಗಿ 2, ಸಲಗ, ನಿನ್ನ ಸನಿಹಕೆ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇನ್ನಷ್ಟು ಸಿನಿಮಾಗಳ ಬಿಡುಗಡೆ ದಿನಾಂಕ ಸದ್ಯದಲ್ಲೇ ಹೊರಬೀಳಲಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ಸಲಗ ಒಂದೇ ದಿನ ತೆರೆ ಕಾಣುತ್ತಿದೆ.

ಕಳೆದ ಬಾರಿ ಲಾಕ್ ಡೌನ್ ಬಳಿಕ ಸಿನಿಮಾ ಬಿಡುಗಡೆ ಮಾಡಲು ಎಲ್ಲಾ ಬಿಗ್ ಸಿನಿಮಾಗಳ ನಿರ್ಮಾಪಕರು ಸಭೆ ಸೇರಿದ್ದರು. ಈಗಲೂ ಅದೇ ರೀತಿ ಪ್ಲ್ಯಾನ್ ಮಾಡಿಕೊಂಡು ಒಂದೊಂದಾಗಿ ಸಿನಿಮಾ ಬಿಡುಗಡೆ ಮಾಡದೇ ಹೋದರೆ ನಿರ್ಮಾಪಕರಿಗೂ ನಷ್ಟ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ