ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಕನ್ನಡದ ಕೆಜಿಎಫ್ ಸಿನಿಮಾವೆಂದರೆ ಅಚ್ಚುಮೆಚ್ಚು!

ಶನಿವಾರ, 11 ಏಪ್ರಿಲ್ 2020 (09:18 IST)
ಬೆಂಗಳೂರು: ಟೀಂ ಇಂಡಿಯಾದ ಯುವ ಕ್ರಿಕೆಟ್ ಶಬ್ನಂ ಗಿಲ್ ತಮಗೆ ಕನ್ನಡದ ಕೆಜಿಎಫ್ ಚಾಪ್ಟರ್ 1 ಅಚ್ಚುಮೆಚ್ಚಿನ ಸಿನಿಮಾ ಎಂಬುದಾಗಿ ಹೇಳಿಕೊಂಡಿದ್ದಾರೆ.


ಶಬ್ನಂ ಅಭಿಮಾನಿಗಳೊಂದಿಗೆ ಇನ್ ಸ್ಟಾಗ್ರಾಂ ಚ್ಯಾಟ್ ನಡೆಸುವ ವೇಳೆ ಅಭಿಮಾನಿಯೊಬ್ಬರು ತಮ್ಮ ಮೆಚ್ಚಿನ ಸಿನಿಮಾ ಯಾವುದು ಎಂದು ಪ್ರಶ್ನಿಸಿದ್ದರು. ಇದಕ್ಕೆ ಶಬ್ನಂ ಪ್ರಸಕ್ತ ನನಗೆ ಕೆಜಿಎಫ್ ಸಿನಿಮಾ ಇಷ್ಟ ಎಂದಿದ್ದಾರೆ.

ಕೆಜಿಎಫ್ ಕನ್ನಡ ಸಿನಿಮಾವನ್ನು ಇಡೀ ವಿಶ್ವವೇ ತಿರುಗಿನೋಡುವಂತೆ ಮಾಡಿದ ಸಿನಿಮಾ. ಈ ಸಿನಿಮಾದ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಈಗ ಕಾತುರದಿಂದ ಎದುರು ನೋಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ