ಆಸ್ಟ್ರೇಲಿಯಾದಲ್ಲೂ ಬಿಡುಗಡೆಯಾಗಲಿದೆ ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್’

ಭಾನುವಾರ, 16 ಫೆಬ್ರವರಿ 2020 (09:29 IST)
ಬೆಂಗಳೂರು: ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ನಾಯಕರಾಗಿರುವ ಶಿವಾಜಿ ಸುರತ್ಕಲ್ ಎಂಬ ಥ್ರಿಲ್ಲರ್ ಸಿನಿಮಾ ಫೆಬ್ರವರಿ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಈಗಾಗಲೇ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿರುವ ರಮೇಶ‍್ ಅರವಿಂದ್ ಇನ್ನೊಂದು ಹೊಸ ಸುದ್ದಿ ಕೊಟ್ಟಿದ್ದಾರೆ. ಈ ಸಿನಿಮಾ ಆಸ್ಟ್ರೇಲಿಯಾದಲ್ಲೂ ತೆರೆ ಕಾಣುತ್ತಿದೆ.

ಫೆಬ್ರವರಿ 22 ರಂದೇ ಆಸ್ಟ್ರೇಲಿಯಾದಲ್ಲೂ ಶಿವಾಜಿ ಸುರತ್ಕಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬ್ರಿಸ್ಬೇನ್ ನಲ್ಲಿ 22 ರಂದು, ಬಳಿಕ ಮೆಲ್ಬೋರ್ನ್, ಸಿಡ್ನಿ, ಕ್ಯಾನ್ ಬರಾ, ಅಡಿಲೇಡ್ ಮತ್ತು ಪರ್ತ್ ನಲ್ಲಿ ಫೆಬ್ರವರಿ 29 ರಂದು ಸಿನಿಮಾ ತೆರೆ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ