ಕನಕಪುರದಲ್ಲಿ ಕಟ್ಟಿದ ಫಾರ್ಮ್‌ಹೌಸ್‌ಗೆ ಅದ್ಧೂರಿ ಗೃಹಪ್ರವೇಶ ಮಾಡಿದ ಶಿವಣ್ಣ
ವೈರಲ್ ಆಗುತ್ತಿರುವ ಫೋಟೋದಲ್ಲಿ ಶಿವಣ್ಣ ರೇಶ್ಮೆ ಪಂಚೆ ಮತ್ತು ಶೆಲ್ಯೆಯಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡರೆ, ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಗೀತಕ್ಕ ಮಿಂಚಿದ್ದಾರೆ. ಈ ಸಮಾರಂಭದಲ್ಲಿ ಶಿವಣ್ಣ ಅವರ ಇಬ್ಬರು ಪುತ್ರಿಯರು ಭಾಗಿಯಾಗಿದ್ದಾರೆ.