ಶ್ವೇತಾ ಹೇಳುವ ಪ್ರಕಾರ ತಾಯ್ತನ ಒಂದು ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ಮುಚ್ಚುಮರೆಯೇಕೆ ಯಾರೇನೆ ಎಂದರೂ ತಲೆಕೆಡಿಸಿಕೊಲ್ಳದೇ ಆತ್ಮವಿಶ್ವಾಸದಿಂದಿರಬೇಕು. ಒಬ್ಬ ಕಲಾವಿದೆಯಾಗಿ, ಬಸಿರಿನ ಬಗ್ಗೆ ಅರಿವು ಮೂಡಿಸುವುದು ನನ್ನ ಜವಾಬ್ದಾರಿ. ಹೊಟ್ಟೆ ತೋರಿಸಿದರೆ ದೃಷ್ಟಿಯಾಗುತ್ತದೆ ಎನ್ನುವುದು, ಕೆಲ ಮಡಿವಂತಿಕೆಯ ಪೂರ್ವಾಗ್ರಹ ಇದೆ. ಇದರ ವಿರುದ್ಧ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಎಂದು ಹೇಳುತ್ತಾರೆ.