ಕೆಜಿಎಫ್ 2 ಬೆಡಗಿ ಜೊತೆ ಉಪೇಂದ್ರ ರೊಮ್ಯಾನ್ಸ್
ಕಳೆದ ಕೆಲವು ದಿನಗಳಿಂದ ಶ್ರೀನಿಧಿ ಶೆಟ್ಟಿ ನಾಯಕಿ ಎಂಬ ಸುದ್ದಿ ಹರಿದಾಡುತ್ತಿತ್ತು. ಅದೀಗ ಖಚಿತವಾಗಿದೆ. ಕೆಜಿಎಫ್ 2 ಬಳಿಕ ಶ್ರೀನಿಧಿ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ ಯಾವುದಾಗಿರಬಹುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆಗಳಿತ್ತು.
ಕೆಜಿಎಫ್ ಸಿನಿಮಾ ಬಳಿಕ ತಮಿಳು, ತೆಲುಗಿನಲ್ಲೂ ಶ್ರೀನಿಧಿ ಶೆಟ್ಟಿಗೆ ಬೇಡಿಕೆಯಿತ್ತು. ಇದೀಗ ಕನ್ನಡ ಸಿನಿಮಾಗೆ ಮತ್ತೆ ನಾಯಕಿಯಾಗುತ್ತಿದ್ದಾರೆ.