ಹೊಸ ಉದ್ಯಮದ ಬೆನ್ನಲ್ಲೇ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾದ ಸುದರ್ಶನ ಭಟ್ ಬೆದ್ರಡಿ
ಅದಲ್ಲದೆ ಈ ಅವಳಿ ಸಹೋದರರು ಈಚೆಗೆ ಹೊಸ ಉದ್ಯಮವಾಗಿ ತಾವು ತಯಾರಿಸುವ ಸಾಂಬಾರ್ ಪೌಡರ್ ಮತ್ತು ಉಪ್ಪಿನಕಾಯಿ ಮಾರಾಟಕ್ಕೆ ಹೊಸ ಅಂಗಡಿಯನ್ನು ತೆರೆದರು.
ಇದೀಗ ಸುರದರ್ಶನ್ ಭಟ್ ಬೆದ್ರಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಶೀಘ್ರದಲ್ಲೇ ಕೃತಿ ಜತೆ ಸಪ್ತಪದಿ ತುಳಿಯಲಿದ್ದಾರೆ.