ಪುತ್ರನಿಗೆ ಸ್ವರ್ಗದಿಂದಲೇ ‘ಆಲ್ ದಿ ಬೆಸ್ಟ್’ ಹೇಳಿದ ಅಂಬರೀಷ್!
‘ನಾವು ಯಾವತ್ತೂ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಬಯಸುತ್ತಿದ್ದೆವು. ಅವರೀಗ ಬಹುಶಃ ಸ್ವರ್ಗದಲ್ಲೇ ಕುಳಿತು ಎಲ್ಲವನ್ನೂ ನೋಡುತ್ತಿರಬಹುದು ಮತ್ತು ‘ಆಲ್ ದಿ ಬೆಸ್ಟ್ ಮಗನೇ’ ಎನ್ನುತ್ತಿರಬಹುದು. ಅಭಿ.. ನಮ್ಮೆಲ್ಲಾ ಪ್ರೀತಿ, ಹಾರೈಕೆ ನಿನ್ನ ಜತೆಗೆ ಯಾವತ್ತೂ ಇರುತ್ತದೆ’ ಎಂದು ಸುಮಲತಾ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.