ಸಿನಿಮಾ ನಟಿಯ ಆ ಫೋಟೋ ವೈರಲ್

ಬುಧವಾರ, 2 ಸೆಪ್ಟಂಬರ್ 2020 (12:36 IST)
ದಕ್ಷಿಣ ಭಾರತದ ಜನಪ್ರಿಯ ನಟಿಯ ಫೋಟೋ ವೈರಲ್ ಆಗಿವೆ.

ಟ್ರಿಚಿಯ MAM ಕಾಲೇಜಿನಲ್ಲಿ ಲಾಕ್ ಡೌನ್ ಸಮಯದಲ್ಲಿ ಮಾರಿ 2 ನಟಿ ಸಾಯಿ ಪಲ್ಲವಿ ಪರೀಕ್ಷೆ ಬರೆದ ಚಿತ್ರಗಳು ವೈರಲ್ ಆಗುತ್ತಿವೆ.

ಜನಪ್ರಿಯ ದಕ್ಷಿಣ ನಟಿ, ಸಾಯಿ ಪಲ್ಲವಿ ಅವರು ನಿವಿನ್ ಪೌಲಿಯ ಪ್ರೇಮಂ ಚಿತ್ರದ ನಟನೆ ಮೂಲಕ ಮನೆಮಾತಾಗಿದ್ದಾರೆ. ಇದಕ್ಕಾಗಿ ಅವರು ಪ್ರಶಂಸೆ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಸಾಯಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು, ವಿದೇಶದಲ್ಲಿ ಅಧ್ಯಯನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ