‘ಅಂಧಾದುನ್’ ಚಿತ್ರದ ರಿಮೇಕ್ ನಲ್ಲಿ 20 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ಈ ನಟ-ನಟಿ
ಈ ಚಿತ್ರದಲ್ಲಿ ಟಬು ನಿರ್ವಹಿಸಿದ ಪಾತ್ರದಲ್ಲಿ ನಟಿ ಸಿಮ್ರಾನ್ ನಟಿಸಲಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಸಿಮ್ರಾನ್ ಮತ್ತು ಪ್ರಶಾಂತ್ ಈ ಚಿತ್ರದ ಮೂಲಕ 20 ವರ್ಷಗಳ ನಂತರ 90ರ ದಶಕದ ಅಭಿಮಾನಿಗಳ ನೆಚ್ಚಿನ ಪ್ರಣಯ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.