ಸೌಂದರ್ಯ ಚಿಕಿತ್ಸೆ ಮಾಡಿಸಿ ತಮ್ಮ ಅಂದ ಕೆಡಿಸಿಕೊಂಡ ಕಾಲಿವುಡ್ ನಟಿ
ಅಷ್ಟೇ ಅಲ್ಲದೇ ಇಂತಹ ಚಿಕಿತ್ಸೆ ನೀಡಿದ ವ್ಯಕ್ತಿ ನಟಿಯನ್ನು ಭೇಟಿ ಮಾಡದೆ ತಲೆಮರೆಸಿಕೊಳ್ಳುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಆ ಮೂಲಕ ನಟಿ ತನ್ನ ಅಭಿಮಾನಿಗಳಿಗೆ ವ್ಯಾಪಕವಾಗಿ ಬಳಸುವ ಸೌಂದರ್ಯ ತಂತ್ರಗಳು ಅವರಿಗೆ ಹೇಗೆ ಅಪಾಯಕಾರಿ ಎಂಬುದನ್ನು ತಿಳಿಸಿದ್ದಾರೆ ಎನ್ನಲಾಗಿದೆ.