ಫೆ.23 ರಂದು ತೃಯಂಬಕಂ ಚಿತ್ರದ ಟ್ರೇಲರ್ ಬಿಡುಗಡೆ

ಗುರುವಾರ, 18 ಏಪ್ರಿಲ್ 2019 (14:18 IST)
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಪೊಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ತೃಯಂಬಕಂ ಚಿತ್ರ ಫೆಬ್ರವರಿ 23 ರಂದು ಬಿಡುಗಡೆಯಾಗಲು ಸಿದ್ದವಾಗಿದೆ. ವರದಿಗಳ ಪ್ರಕಾರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಿದ್ದಾರೆ ಎಂದು ಚಿತ್ರದ ಮೂಲಗಳು ತಿಳಿಸಿವೆ.
ತೃಯಂಬಕಂ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರ ತಂಡದ ಪ್ರಕಾರ ಫೆಬ್ರವರಿ 23 ರಂದು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರ ತಂಡ ನಿರ್ಧರಿಸಿದೆ ಎನ್ನಲಾಗಿದೆ.
ತೃಯಂಬಕಂ ಎಂದರೆ ಮೂರನೇ ಕಣ್ಣು ಎಂದರ್ಥ. ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ದಯಾಲ್ ಪದ್ಮನಾಭನ್ ವಹಿಸಿಕೊಂಡಿದ್ದಾರೆ. 

 

 
ರಾಘವೇಂದ್ರ ರಾಜ್‌ಕುಮಾರ್ ಹೊರತುಪಡಿಸಿ,ಆರ್‌.ಜೆ.ರೋಹಿತ್, ಅನುಪಮಾ ಗೌಡ ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ.


ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 



ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ತೃಯಂಬಕಂ ಚಿತ್ರದ ಭರ್ಜರಿ ಶೂಟಿಂಗ್ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ